ಗುರುವಾರ, ಫೆಬ್ರವರಿ 17, 2011

ಯೂಟ್ಯೂಬ್ ಇಂದ ನೇರವಾಗಿ ವಿಡಿಯೊ ಡೌನ್ ಲೋಡ್ ಮಾಡಿಕೊಳ್ಳಬೇಕೆ?


ಯೂಟ್ಯೂಬ್ ಇಂದ ನೇರವಾಗಿ ಯಾವುದೇ ಸಾಫ್ಟ್ ವೇರ್ ಮತ್ತು ವೆಬೈಟ್ ಗಳನ್ನು ಉಪಯೋಗಿಸದೆ ವಿಡಿಯೊಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕೆ?
ಹಾಗಾದರೆ ಇಲ್ಲಿದೆ ಅದಕ್ಕೆ ಒಂದು ಉತ್ತಮ ಉಪಾಯ.

ಈ ಕೆಳಗಿನ ಸ್ಕ್ರಿಪ್ಟ್ ಅನ್ನು ಬುಕ್ ಮಾರ್ಕ್ ಮಾಡಿಕೊಂಡು, ಯೂಟ್ಯೂಬ್ ನಲ್ಲಿ ನಿಮಗೆ ಬೇಕಾದ ವಿಡಿಯೊ ವನ್ನು ನೋಡಲು ಹೋದಾಗ ಕೇವಲ ಆ ಬುಕ್ ಮಾರ್ಕ್ ನ ಮೇಲೆ ಕ್ಲಿಕ್ ಮಾಡಿದರೆ ಸಾಕು, ಆ ವಿಡಿಯೊ ಡೌನ್ ಲೋಡ್ ಆಗಲು ಶುರುವಾಗುತ್ತದೆ.
ಪೂರ್ತಿ ಡೌನ್ ಲೋಡ್ ಆದಮೇಲೆ ಅದನ್ನು *.flv ಎಂದು ಸೇವ್ ಮಾಡಿ. ಇಲ್ಲಿ "*" ಎಂಬುದು ಆ ಫೈಲಿನ ಹೆಸರನ್ನು ಸೂಚಿಸುತ್ತದೆ. ಆ ಪೈಲಿಗೆ ನೀವು ಯಾವುದಾದರೂ ಹೆಸರನ್ನು ನೀಡಬಹುದು ಆದರೆ ಕೊನೆಗೆ .flv ಎಂದು ಸೇರಿಸಿಯೇ ಸೇವ್ ಮಾಡಬೇಕು


javascript:isIE=/*@cc_on!@*/false;isIE%20?%20swfHTML=document.getElementById('movie_player').getElementsByTagName('param')[1].value:swfHTML=document.getElementById("movie_player").getAttribute("flashvars");w=swfHTML.split("&");%20for(i=0;i<=w.length-1;i++)%20if(w[i].split("=")[0]%20==%20"fmt_url_map"){links=unescape(w[i].split("=")[1]);break;}abc%20=%20links.split(",");for(i=0;i<=abc.length-1;i++){fmt=abc[i].split("|")[0];if(fmt==18){url%20=%20abc[i].split("|")[1];window.location.href%20=%20url;}}


Enjoyyyyyyyyyyyyyyyyyy and Keep Visiting............