ಶುಕ್ರವಾರ, ಜುಲೈ 22, 2011

ಡೌನ್ಲೋಡ್ ಮಾಡಿಕೊಳ್ಳೀ Internet Download Manager FULL VERSION

Image Courtesy: Google Images
ಹಾಯ್ ಗೆಳೆಯರೆ,
ನಿಮಗೆ ಇಲ್ಲೊಂದು ಹೊಸ ಸಾಫ್ಟ್ ವೇರ್ ಅನ್ನು ನೀಡುತ್ತಿದ್ದೇನೆ. Internet Download Manager (IDM) 605 build14 FULL VERSION. ಇದೊಂದು ಅದ್ಬುತವಾದ ಡೌನ್ಲೋಡ್ ಸಾಫ್ಟ್ ವೇರ್. ಒಂದೇ ಬಾರಿ ಹಲವು thread ಮೂಲಕ ಅತ್ಯಂತ ವೇಗವಾಗಿ ಡೌನ್ಲೋಡ್ ಆಗಲು ಸಹಾಯ ಮಾಡುತ್ತದೆ. ಇದರಲ್ಲಿ "Pause" option ಇದ್ದು, ಇದು ನಿಮ್ಮ ಡೌನ್ಲೋಡ್ Network Problem ಇಂದ ನಿಂತರೆ ಮತ್ತೆ ಆ ತೊಂದರೆ ಸರಿ ಹೋದ ನಂತರ "Resume" ಬಟನ್ ಹೊತ್ತುವ ಮೂಲಕ ಎಲ್ಲಿ ನಿಂತಿತ್ತೊ ಅಲ್ಲಿಂದಲೇ ಶುರು ಮಾಡಬಹುದು. ಇದರಿಂದ ಒಂದೇ ಫೈಲ್ ಅನ್ನು ಹಲವು ಬಾರಿ ಡೌನ್ಲೋಡ್ ಮಾಡುವುದು ತಪ್ಪುತ್ತದೆ.
ಈ ಸಾಫ್ಟ್ ವೇರ್ ಅನ್ನು ಕೆಳಗಿನ ಲಿಂಕ್ ಉಪಯೋಗಿಸಿ ಡೌನ್ ಲೋಡ್ ಮಾಡಿಕೊಳ್ಳಿ.
DOWNLAOD INTERNET DOWNLOAD MANAGER

ಭಾನುವಾರ, ಜುಲೈ 17, 2011

ಜಿ-ಮೈಲ್ ಅನ್ನು ಹಾರ್ಡ್ ಡಿಸ್ಕ್ ಆಗಿ ಪರಿವರ್ತಿಸಿ

ಗೆಳೆಯರೆ,
ಈಗ ನೀವು ನಿಮ್ಮ ಜಿ-ಮೈಲ್ ಅನ್ನು ಹಾರ್ಡ್ ಡಿಸ್ಕ್ ಆಗಿ ಪರಿವರ್ತಿಸಬಹುದು.
1)ಈ ಕೆಳಗಿನ ಲಿಂಕ್ ನಲ್ಲಿರುವ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.
Download link for GMail Drive

2)ಇದರ ಮೂಲಕ ನೀವು ನಿಮ್ಮ ಹಾರ್ಡ್ ಡಿಸ್ಕಿನ ಮೇಲೆ ಮಾಡುವ ಎಲ್ಲಾ ತರಹದ ಆಪರೇಷನ್(ಕಾಪಿ, ಪೇಸ್ಟ್, ಡಿಲಿಟ್) ಗಳನ್ನು ಮಾಡಬಹುದು. ಇದು "Virtual Drive" ರೀತಿ ಕಾರ್ಯ ನಿರ್ವಹಿಸುತ್ತದೆ.
3)ನೀವು ಯಾವುದೇ ಫೈಲ್ ಅನ್ನು ಈ ಡ್ರೈವ್ ಗೆ ಹಾಕಿದಾಗ ನಿಮ್ಮ ಜಿ-ಮೈಲ್ ಅಕೌಂಟಿಗೆ ಇ-ಮೈಲ್ ಬರುತ್ತದೆ. ಆದ್ದರಿಂದ ಇದಕ್ಕಾಗಿ ನೀವು ಹೊಸ ಜಿ-ಮೈಲ್ ಅಕೌಂಟನ್ನು ಪ್ರಾರಂಬಿಸಬಹುದು.
3)ಒಟ್ಟಿನಲ್ಲಿ ನೀವು ಇದರಲ್ಲಿ ಹಾಕುವ ಎಲ್ಲಾ ಫೈಲ್ ಗಳು ನಿಮ್ಮ ಇನ್ ಬಾಕ್ಸ್ನಲ್ಲಿ ಸ್ಟೋರ್ ಆಗುತ್ತವೆ. ಈ ಫೈಲ್ ಗಳನ್ನು ಹಾಕಿದಾಗ ಬರುವ ಮೈಲ್ ಗಳನ್ನು ಡಿಲಿಟ್ ಮಾಡಬೇಡಿ
4)ಇನ್ಸ್ಟಾಲ್ ಮಾಡಾದ ಮೇಲೆ ನಿಮ್ಮ GMail Drive ಅನ್ನು My Computer ನಲ್ಲಿ ಪರೀಕ್ಷಿಸಿಕೊಳ್ಳಬಹುದು.
5) GMail Drive ಎನ್ನುವುದರ ಮೇಲೆ ಕ್ಲಿಕ್ ಮಾಡಿ ನಿಮ್ಮ User Name ಮತ್ತು Password ಗಳನ್ನು enter ಮಾಡಿದರೆ  ನಿಮ್ಮ GMail Hard Disk ತೆರೆದುಕೊಳ್ಳುತ್ತದೆ.