ಶುಕ್ರವಾರ, ಜುಲೈ 22, 2011

ಡೌನ್ಲೋಡ್ ಮಾಡಿಕೊಳ್ಳೀ Internet Download Manager FULL VERSION

Image Courtesy: Google Images
ಹಾಯ್ ಗೆಳೆಯರೆ,
ನಿಮಗೆ ಇಲ್ಲೊಂದು ಹೊಸ ಸಾಫ್ಟ್ ವೇರ್ ಅನ್ನು ನೀಡುತ್ತಿದ್ದೇನೆ. Internet Download Manager (IDM) 605 build14 FULL VERSION. ಇದೊಂದು ಅದ್ಬುತವಾದ ಡೌನ್ಲೋಡ್ ಸಾಫ್ಟ್ ವೇರ್. ಒಂದೇ ಬಾರಿ ಹಲವು thread ಮೂಲಕ ಅತ್ಯಂತ ವೇಗವಾಗಿ ಡೌನ್ಲೋಡ್ ಆಗಲು ಸಹಾಯ ಮಾಡುತ್ತದೆ. ಇದರಲ್ಲಿ "Pause" option ಇದ್ದು, ಇದು ನಿಮ್ಮ ಡೌನ್ಲೋಡ್ Network Problem ಇಂದ ನಿಂತರೆ ಮತ್ತೆ ಆ ತೊಂದರೆ ಸರಿ ಹೋದ ನಂತರ "Resume" ಬಟನ್ ಹೊತ್ತುವ ಮೂಲಕ ಎಲ್ಲಿ ನಿಂತಿತ್ತೊ ಅಲ್ಲಿಂದಲೇ ಶುರು ಮಾಡಬಹುದು. ಇದರಿಂದ ಒಂದೇ ಫೈಲ್ ಅನ್ನು ಹಲವು ಬಾರಿ ಡೌನ್ಲೋಡ್ ಮಾಡುವುದು ತಪ್ಪುತ್ತದೆ.
ಈ ಸಾಫ್ಟ್ ವೇರ್ ಅನ್ನು ಕೆಳಗಿನ ಲಿಂಕ್ ಉಪಯೋಗಿಸಿ ಡೌನ್ ಲೋಡ್ ಮಾಡಿಕೊಳ್ಳಿ.
DOWNLAOD INTERNET DOWNLOAD MANAGER

3 ಕಾಮೆಂಟ್‌ಗಳು:

 1. ಹಾಯ್ ಆದೇಶ್ ಇದು ಪಾಸ್ವರ್ಡ್ ಕೇಳ್ತಿದೆ, ಡೌನ್ ಲೋಡ್ ಮಾಡೋಕೆ ಬಿಡ್ತಿಲ್ಲ.

  ಪ್ರತ್ಯುತ್ತರಅಳಿಸಿ
 2. http://www.ziddu.com/download/17146806/IDM-Cracked.rar.html

  ಮೇಲಿನ ಲಿಂಕಿಗೆ ಹೋಗಿ ಹೊಸದಾಗಿ ಡೌನ್ಲೋಡ್ ಮಾಡಿಕೊಳ್ಳಿ.

  ಪ್ರತ್ಯುತ್ತರಅಳಿಸಿ
 3. http://www.box.net/shared/7iet6i2bj68ny6aarqiy
  ಇದನ್ನು ಕೂಡ ಉಪಯೋಗಿಸಬಹುದು

  ಪ್ರತ್ಯುತ್ತರಅಳಿಸಿ