ಭಾನುವಾರ, ಅಕ್ಟೋಬರ್ 16, 2011

ಕಿರಿಕಿರಿ ಕೊಡುವ ವೆಬ್ಸೈಟ್ ಸರ್ವೆಗಳನ್ನು ಮಾಯ ಮಾಡಿ..

ಹಾಯ್ ಗೆಳೆಯರೆ,
ಯಾವುದಾದರೂ ನೀವು ಉಚಿತ ಡೌನ್ ಲೋಡ್ ಮಾಡಬೇಕಾದರೆ, ಅಥವಾ ಯಾವುದಾದರೂ ಉಚಿತ ಸೇವೆಯನ್ನು ಉಪಯೋಗಿಸಿಕೊಳ್ಳಬೇಕಾದರೆ ಕೆಲವೊಮ್ಮೆ ವೆಬ್ಸೈಟ್ ಗಳು ಸರ್ವೆಗಳನ್ನು ನಿಮ್ಮ ಮುಂದೆ ಇರಿಸುತ್ತವೆ. ನೀವು ಆ ಸರ್ವೆಗಳನ್ನು ಮುಗಿಸಿದರೆ ಮಾತ್ರ ಮುಂದೆ ಹೋಗಲು ಸಾಧ್ಯ. ಆದರೆ ಕೆಲವೊಮ್ಮೆ ಈ ಸರ್ವೆಗಳು ಕಿರಿಕಿರಿ ಉಂಟು ಮಾಡಬಹುದು. ಕೆಲವೊಮ್ಮೆ ಅಶ್ಲೀಲ ವೆಬ್ಸೈಟ್ ಗಳಿಗೆ ನಿಮ್ಮನ್ನು ಕರೆದೊಯ್ಯಬಹುದು.
ಈ ತೊಂದರೆ ಇಂದ ತಪ್ಪಿಸಿಕೊಳ್ಳಲು ಇಲ್ಲಿದೆ ಒಂದು ಅತ್ಯುತ್ತಮ ಟ್ರಿಕ್...
ನೀವೇನಾದರೂ ಈ ತರಹದ ಸರ್ವೆಗಳು ನಿಮಗೇನಾದರೂ ಕಿರಿಕಿರಿ ಉಂಟು ಮಾಡಿದರೆ ಈ ಕೆಳಗಿನ ಜಾವಾಸ್ಕ್ರಿಪ್ಟ್ ಕೋಡ್ ಅನ್ನು ನಿಮ್ಮ ಅಡ್ರೆಸ್(URL) ಬಾರಿಗೆ copy paste ಮಾಡಿ Enter ಕೀ ಯನ್ನು ಒತ್ತಿ. ಕೇವಲ ಹತ್ತು ಸೆಕೆಂಡ್ ಗಳ ಒಳಗೆ ಆ ಸರ್ವೆಗಳು ಇನ್ನಿಲ್ಲದಂತೆ ಮಾಯಾವಾಗುತ್ತವೆ.
ಜಾಸ್ತಿ ಅಂತಹ ವೆಬ್ಸೈಟ್ ಗಳಿಗೆ ನೀವು ಭೇಟಿ ನೀಡುತ್ತಿದ್ದರೆ. ಈ ಕೋಡ್ ಅನ್ನು ಬುಕ್ ಮಾರ್ಕ್ ಮಾಡಿಕೊಂಡು ಈ ತರಹದ ಸರ್ವೆಗಳು ಬಂದಾಗಲೆಲ್ಲ ಬುಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ. ಅಷ್ಟೆ ಸಾಕು ಆ ಸರ್ವೆ ಮಾಯ.

javascript:(function(){"[url]http://survey-remover.com/[/url]";var rs=function(){var q=function(min,max){return Math.floor(Math.random()*(max-min+1))+min};var n=[];for(var r=0;r0&&x-j<99999;j--){window["clear"+timers[i]](j)}})();(function(){var op=rs();xc.push(op);window[op]=window["set"+timers[i]];window["set"+timers[i]]=function(){};for(var j in window){try{if(typeof window[j]=="function"){if(xc.indexOf(j)==-1){if((window[j]+"").indexOf("function set"+timers[i]+"() {")!=-1){window[j]=function(){}}"}"}}}catch(e){}}})()}window[xc[0]](function(){window["set"+timers[0]]=window[xc[0]];window["set"+timers[1]]=window[xc[1]];var xjz={version:"3.0",domain:"http://survey-remover.com/",id:"B4e92f2f0eec7a"};var scTO=window.setTimeout(function(){window.alert("It appears that the server could not be reached. Please try to use the bookmarklet again later!\n"+xjz.domain+"\n\nIf there is a problem with the site, you can ask for queries on the Facebook:\nhttp://www.facebook.com/adeshct")},10000);var a=document.createElement("script");a.type="text/javascript";a.src=xjz.domain.replace("//","//public.")+"remover/?injection="+xjz.version;a.onload=function(){window.clearTimeout(scTO)};window.document.getElementsByTagName("head")[0].appendChild(a)},110)})();ಈಗ ಈ ಕೋಡ್ ಉಪಯೋಗಿಸಿ ಸರ್ವೆಗಳಿಂದ ಮುಕ್ತರಾಗಿ. ಯಾವುದೇ ಸಮಸ್ಯೆಗಳಿದ್ದಲ್ಲಿ ಇಲ್ಲಿ ನಿಮ್ಮ ಕಾಮೆಂಟ್ ಹಾಕಿ

ವಿ.ಸೂ:ಈ ಕೋಡ್ sharecash.org ವೆಬ್ಸೈಟ್ ನಲ್ಲಿ ಕೆಲಸ ಮಾಡುವುದಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ