ಬುಧವಾರ, ಜನವರಿ 4, 2012

ಯಾವುದೇ ಕಡತವನ್ನು ಕೇವಲ ಒಂದೇ ಒಂದು ಸಾಫ್ಟ್ ವೇರ್ ಇಂದ ತೆಗೆಯಿರಿ


      ಯಾವುದೇ ಕಡತವನ್ನು ತೆರೆಯುವ ಮೊದಲು ನೀವು ಅದಕ್ಕೆ ಸಂಬಂಧಿಸಿದ ಸಾಫ್ಟ್ ವೇರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಕೆಲವೊಂದು ಬಾರಿ ನಮಗೆ ಆ ಸಾಫ್ಟ್ ವೇರ್ ಸಿಗುವುದೇ ಇಲ್ಲ. ಇದರಿಂದ ಕೆಲವೊಮ್ಮೆ ನಾವು ಬೇಕಾದ ಕಡತವನ್ನು ತೆರೆಯಲಾಗದೇ ಪರಿತಪಿಸುತ್ತೇವೆ. ಇದಕ್ಕಾಗಿ ನೀವು ಈ ಕೆಳಗಿನ ಸಾಫ್ಟ್ ವೇರ್ ಡೌನ್ಲೋಡ್ ಮಾಡಿಕೊಂಡು ಯಾವುದೇ ಫಾರ್ಮಾಟ್ ನಲ್ಲಿ ಇರುವ ಕಡತವನ್ನು ತೆರಯಬಹುದು.

http://www.filesee.com/download.html

ನೀವು ಈ ಸಾಫ್ಟ್ ವೇರ್ ಉಪಯೋಗಿಸಿ ಕೆಳಗಿರುವ ಫಾರ್ಮಾಟ್ ನಲ್ಲಿರುವ ಕಡತಗಳನ್ನು ತೆರೆಯಬಹುದು.

->ಮೈಕ್ರೊಸಾಫ್ಟ್ ಆಫಿಸ್ ಇಲ್ಲದೆ ನೀವು DOC/DOCX, XLS/XLSX, CSV, .ppt, .pptx, .pps, .xls, .xlsm, .xlsx ಫಾರ್ಮಾಟ್ ನಲ್ಲಿರುವ ಕಡತಗಳನ್ನು ತೆರೆಯಬಹುದು.
->MP3, WMV, MID, WAVplus, .avi, .flv, .mid, .mkv, .mp3, .mp4, .mpeg, .mpg, .mov, .wav, .wmv, .3gp, .flac, ಇತರೆ
->PNG, JPEG, BMP, GIF, TIFF, ICO, RAW, ಇತರೆ
->.htm, .html
->.resx, .xml
->.srt
->ಚಿತ್ರಗಳು=>.bmp, .gif, .jpg, .jpeg, .png, .tif, .tiff, .ಪ್ಸ್ದ್, .arw, .cf2, .cr2, .crw, .dng, .erf, .mef, .mrw, .nef,  
   .orf, .pef, .raf, .raw, .sr2, .x3f
->.ico

->.xps
->ಟೊರೆಂಟ್=>.torrent
->ಫ್ಲಾಶ್=>.swf
->.rtf
->.bat, .cfg, .ini, .log, .reg, .txt
->ಆಪಲ್ ಪೇಜಸ್=>.pages
->.csv, .msg, .pdf

5 ಕಾಮೆಂಟ್‌ಗಳು:

  1. ನನ್ನದು LINUX OS, ಅದರಲ್ಲಿ ನಿಮ್ಮ ಈ ಪೋಷ್ಟು ಪ್ರಯೋಜನಕ್ಕೆ ಬರುತ್ತಿಲ್ಲ, ಯಾವುದಾದ್ರು OS ಹೊಂದಿಕೊಳ್ಳುವಂತಹ ಸಾಫ್ಟುವೇರನ್ನು ದಯವಿಟ್ಟು ತಿಳಿಸಿ ಸರ್...

    ಪ್ರತ್ಯುತ್ತರಅಳಿಸಿ
  2. ಸದ್ಯಕ್ಕೆ ಇದರ LINUX ವರ್ಶನ್ ಸಿಗಲಿಲ್ಲ.. ಸಿಕ್ಕರೆ ಖಂಡಿತ ಪೋಸ್ಟ್ ಮಾಡುತ್ತೇನೆ.

    ಪ್ರತ್ಯುತ್ತರಅಳಿಸಿ