ಸೋಮವಾರ, ಜನವರಿ 9, 2012

ಉಚಿತ ತಂತ್ರಾಂಶದ ಟೈಮರ್ ನಿಲ್ಲಿಸಿ

ಉಚಿತ ತಂತ್ರಾಂಶದ ಟೈಮರ್ ನಿಲ್ಲಿಸಿ ಮತ್ತು ಅದನ್ನು ನಿಮಗೆ ಬೇಕಾದಷ್ಟು ದಿನಗಳ ಕಾಲ ಉಪಯೋಗಿಸಿ.
ಈ ಅಪ್ಲಿಕೇಷನ್ ಅನ್ನು ಉಪಯೋಗಿಸುವ ಮೂಲಕ ನಿಮ್ಮ ಟ್ರಯಲ್ ಸಾಫ್ಟ್ ವೇರ್ ಟೈಮರ್ ಅನ್ನು ಜೀವನ ಪರ್ಯಂತ ನಿಲ್ಲಿಸಬಹುದು.
ಕೇವಲ .EXE ಕಡತವನ್ನು ಉಪಯೋಗಿಸಿ ಮತ್ತು ನಿಮಗೆ  ಬೇಕಾದ ದಿನಾಂಕಕ್ಕೆ ನಿಲ್ಲಿಸಿ.

ಈ ಕೆಳಗಿನ ಲಿಂಕಿನಲ್ಲಿ ನನ್ನ ಗೆಳೆಯ ಆದಿತ್ಯ ತಯಾರಿಸಿರುವ ಡೌನ್ಲೋಡ್ ಮಾಡಿಕೊಳ್ಳಿ

 http://www.mediafire.com/?rzw4kej58dcp8r3


4 ಕಾಮೆಂಟ್‌ಗಳು:

 1. ಉಪಯೋಗಿಸುವ ಬಗ್ಗೆ ವಿವರಣೆ ಸಾಕಾಗಲಿಲ್ಲ. ಇದು ವರ್ಕ್‌ ಓಟ್ ಆಗುತ್ತಾ ?

  ಪ್ರತ್ಯುತ್ತರಅಳಿಸಿ
 2. ನಾನೊಂದು ಟ್ರಯಲ್ ತಂತ್ರಾಂಶಕ್ಕೆ ಇದನ್ನು ಪ್ರಯೋಗಿಸಿದೆ. ಅದು ಇನ್ನು ಎಂಟು ದಿನ ಬಾಕಿ ಇತ್ತು. ಇದನ್ನು ಪ್ರಯೋಗಿಸಿದ ನಂತರ ಈಗ ಆ ಎಂಟು ದಿನಗಳ ಅವದಿಯೂ ಹೊರಟು ಹೋಯ್ತು. :(

  ಪ್ರತ್ಯುತ್ತರಅಳಿಸಿ
 3. ಆತ್ಮೀಯ ಶ್ರೀಪತಿಯವರೆ,
  ಅಲ್ಪ ಮಾಹಿತಿಗೆ ಕ್ಷಮೆ ಇರಲಿ..
  ನೀವು ದಿನಾಂಕವನ್ನು ಸರಿಯಾಗಿ ಆಯ್ಕೆ ಮಾಡಿಕೊಂಡಿಲ್ಲ.
  ನಿಮ್ಮ ತಂತ್ರಾಂಶವು 15 ದಿನಗಳಲ್ಲಿ ಎಕ್ಸ್ ಪೈರ್ ಆಗುತ್ತಿದೆ ಎಂದರೆ, ಮುಂದಿನ ಹದಿನೈದು ಒಳಗಿನ ದಿನಾಂಕವನ್ನು ಆಯ್ಕೆಮಾಡಿಕೊಳ್ಳಬೇಕು.

  ಪ್ರತ್ಯುತ್ತರಅಳಿಸಿ
 4. ನಾನು ಈ ಸಾಪ್ಟವೇರ್ ಉಪಯೋಗ ಮಾಡಿದಿನಿ ಚೆನ್ನಾಗಿದೆ. ತುಂಬಾನೆ ಉಪಯುಕ್ತವಾದ ಸಾಪ್ಟವೇರ್ ಇದು.

  ಪ್ರತ್ಯುತ್ತರಅಳಿಸಿ