ಗುರುವಾರ, ಜನವರಿ 5, 2012

ಉಚಿತವಾಗಿ .in ಡೊಮೈನ್ ಪಡೆಯಿರಿ


ಆತ್ಮೀಯ ಗೆಳೆಯರೆ,
ಎಲ್ಲರಿಗೂ ತಮ್ಮದೇ ಆದ ಒಂದು ಸ್ವಂತ ಡೊಮೈನ್ (ಉದಾ:my.in, adeshct.in) ಹೊಂದಿರಬೇಕೆಂದು ಆಸೆ ಇರುತ್ತದೆ. ಆದರೆ ಅದಕ್ಕೆ ಕಟ್ಟಬೇಕಾದ ಹಣ ನಮ್ಮ ಕೈಯನ್ನು ಕಟ್ಟಿ ಹಾಕುತಿತ್ತು. ಈಗ ಗೂಗಲ್ Hostgrator ಸಹಾಯದೊಂದಿಗೆ ನಿಮಗೆ ನಿಮ್ಮದೇ ಆದ ಸ್ವಂತ ಡೊಮೈನ್ (.in) ಅನ್ನು ಉಚಿತವಾಗಿ ಒಂದು ವರ್ಷದವರೆಗೆ ಹೊಂದಬಹುದು.
ಈ ಕೆಳಗಿನ ಲಿಂಕಿಗೆ ಭೇಟಿ ನೀಡಿ
http://www.indiagetonline.in/


೧)ಅಲ್ಲಿ Yes, I want my free Website! ಬಟನ್  ಮೇಲೆ ಕ್ಲಿಕ್ ಮಾಡಿ.


೨)ಮೊದಲು ನಿಮ್ಮ ಡೊಮೈನ್ ನೇಮ್ ಟೈಪೈಸಿ Check ಬಟನ್ ಮೇಲೆ ಕ್ಲಿಕ್ ಮಾಡಿ.
೩) ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ,


೪)ಈಗ ನೀವು ನಿಮ್ಮ ಮಾಹಿತಿಯನ್ನು ಅಲ್ಲಿ ನೀಡಿರುವ ಫಾರ್ಮ್ ನಲ್ಲಿ ತುಂಬಿಸಿ Next ಬಟನ್ ಮೇಲೆ ಕ್ಲಿಕ್ ಮಾಡಿ.
ಇಲ್ಲಿಗೆ ನಿಮ್ಮ ಡೊಮೈನ್ ನಿಮ್ಮದಾಗುತ್ತದೆ.

2 ಕಾಮೆಂಟ್‌ಗಳು:

  1. ಒಂದು ವರ್ಷದ ನಂತರ ಮತ್ತೆ ಮುಂದುವರೆಯಬೇಕಾದಲ್ಲಿ ಏನು ಮಾಡಬೇಕು???

    ಪ್ರತ್ಯುತ್ತರಅಳಿಸಿ
  2. ಮುಂದುವರಿಯಬೇಕಾದರೆ ಮತ್ತೆ ನೀವು ಅದನ್ನು ಪರಿಷ್ಕರಿಸಬಹುದು. ಗೂಗ ಮತ್ತು ಹಾಸ್ಟ್ ಗೇಟರ್ ನಿಮಗೆ ಕಡಿಮೆ ಬೆಲೆಯಲ್ಲಿ ನಿಮ್ಮ ಅಕೌಂಟ್ ಅನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ.

    ಪ್ರತ್ಯುತ್ತರಅಳಿಸಿ