ಭಾನುವಾರ, ಫೆಬ್ರವರಿ 19, 2012

ಸ್ಕ್ಯಾನ್ ಮಾಡಿರುವ್ ಕಡತ ಅಥ್ವಾ ಯಾವುದೇ ಚಿತ್ರದಲ್ಲಿರುವ ಅಕ್ಷರಗಳನ್ನು ನಕಲಿಸಿ

ಇದನ್ನು ಉಪಯೋಗಿಸಲು ನೀವು ನಿಮ್ಮ ಗಣಕದಲ್ಲಿ ಮೈಕ್ರೊಸಾಫ್ಟ್ Office 2007 ಅನ್ನು ಇನ್ಸ್ಟಾಲ್ ಮಾಡಿರಬೇಕು


 • ಮೊದಲಿಗೆ Microsoft One Note ಅನ್ನು ತೆರೆಯಿರಿ
 • ನಂತರ ನೀವು ನಕಲೀಕರಿಸಬೇಕೆಂದಿರುವ ಅಕ್ಷರಗಳಿರುವ ಚಿತ್ರವನ್ನು One Note ಗೆ ಅಂಟಿಸಿ (ಕಾಪಿ ಪೇಸ್ಟ್ ಮಾಡಿ)
 • ಈಗ ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಅಲ್ಲಿರುವ "Copy text from image" ಮೇಲೆ ಕ್ಲಿಕ್ ಮಾಡಿ
 • ಈಗ ನಿಮಗೆ ಬೇಕಾದ ಅಕ್ಷರಗಳು ಸಿದ್ಧವಾಗಿವೆ. ಅದನ್ನು ನಿಮ್ಗೆ ಬೇಕಾದಲ್ಲಿಗೆ Ctrl+v ಒತ್ತುವ ಮೂಲಕ ಅಂಟಿಸಬಹುದು.

3 ಕಾಮೆಂಟ್‌ಗಳು:

 1. @ಗೆಳತಿ
  ನಿಮ್ಮ ಬಳಿ Microsoft One Note ಇಲ್ಲದಿದ್ದರೂ ಎವರ್ ನೋಟ್ ಎಂಬ ಉಚಿತ ತಂತ್ರಾಂಶವನ್ನು ಉಪ್ಯೋಗಿಸಬಹುದು. ಕೆಳಗಿನ ವೆಬ್ ವಿಳಾಸಕ್ಕೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಿ.
  http://www.evernote.com/

  ಪ್ರತ್ಯುತ್ತರಅಳಿಸಿ