ಶನಿವಾರ, ಫೆಬ್ರವರಿ 25, 2012

ಗೂಗಲ್ ಸರ್ಚ್ ಫಲಿತಾಂಶಗಳು ನಿಮ್ಮ ಮೊಬೈಲಿನಲ್ಲಿ


ಈಗ ನೀವು ಗೂಗಲ್ ಸರ್ಚ್ ಫಲಿತಾಂಶಗಳನ್ನು ನಿಮ್ಮ ಮೊಬೈಲಿನಲ್ಲೇ ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೇ ಪಡೆಯಬಹುದು.

ನೀವು ಮಾಡಬೆಕಾಗಿರುವುದು ಇಷ್ಟೆ. ಕೇವಲ ನೀವು ಹುಡುಕಬೇಕೆಂದಿರುವ ಪದವನ್ನು ಅಥವಾ ವಿಷಯವನ್ನು +919773300000 ಗೆ ಸಂದೇಶ ಕಳುಹಿಸಿ. ನಿಮಗೆ ನೀವು ಹುಡುಕುತ್ತಿರುವ ಪದಗಳ ಫಲಿತಾಂಶ ಗೂಗಲ್ ನಿಂದ ಸಂದೇಶದ ಮೂಲಕ ಬರುತ್ತದೆ. ಇದು ಗೂಗಲ್ ನ ಹೊಸದಾದ ಉಚಿತವಾದ ಸೇವೆ.

ಚಿತ್ರ ಕೃಪೆ: http://evolvor.com

2 ಕಾಮೆಂಟ್‌ಗಳು:

  1. " ಗೂಗಲ್ ಸರ್ಚ್ ಫಲಿತಾಂಶಗಳು ನಿಮ್ಮ ಮೊಬೈಲಿನಲ್ಲಿ UCHITAVAAGI " endu tiLisiddare oLLeyaditteno?.

    ಪ್ರತ್ಯುತ್ತರಅಳಿಸಿ
  2. ತಿಳಿಸಬಹುದಿತ್ತು. ಆದರೆ ನಿಮಲ್ಲಿ ರಾಷ್ಟ್ರೀಯ ಸಂದೇಶಗಳು ಉಚಿತವಿಲ್ಲದಿದ್ದರೆ ನಿಮಗೆ ಖಂಡಿತ 1.50 ಇಂದ 3 ರೂಪಾಯಿಗಳವೆರೆಗೆ ವೆಚ್ಚವಾಗುತ್ತದೆ. ಆದ್ದರಿಂದ ಅದು ಸೂಕ್ತವಲ್ಲವೆಂದು ತಿಳಿದು ಆ ರೀತಿ ನೀಡಲಾಯಿತು

    ಪ್ರತ್ಯುತ್ತರಅಳಿಸಿ