ಸೋಮವಾರ, ಜೂನ್ 18, 2012

ಉಚಿತವಾಗಿ .com, .org, .net ಡೊಮೈನ್ ಬೇಕೆ?


ಈಗ ಒಂದು ವರ್ಷದವರೆಗೆ ನೀವು .com, .net, .org ಡೊಮೈನ್ ಅನ್ನು ಉಚಿತವಾಗಿ ಪಡೆಯಬಹುದು ಮತ್ತು ಉಚಿತವಾಗಿ ಹಾಸ್ಟ್ ಮಾಡಬಹುದು

=>ಮೊದಲಿಗೆ ನೀವು ಈ ಕೆಳಗಿನ ವೆಬ್ಸೈಟಿಗೆ ಹೋಗಿ ರಿಜಿಸ್ಟರ್ ಮಾಡಿಕೊಳ್ಳಿ.
        http://www.gybo.com/wisconsin/getonline
     ನಂತರ ಅಲ್ಲಿಂದಲೇ
        https://www.intuit.com/login/?content=iwsContent ನಲ್ಲಿ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಿ

=> ಈಗ ನಿಮಗೆ ಬೇಕಾದ ಡೊಮೈನ್ ಹೆಸರನ್ನು ಆಯ್ದುಕೊಳ್ಳಿ


=> ನಿಮ್ಮ  ಡೊಮೈನ್ ಆಯ್ದುಕೊಂಡ ನಂತರ ನಿಮ್ಮ ಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ.


=> ಈಗ Domain Privacy ಮುಂದೆ ಇರುವ ಆಯ್ಕೆಯನ್ನು ಅಳಿಸಿ, ನಂತರ submit ಬಟನ್ ಒತ್ತಿ


=> ನಂತರ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ಚಿಂತೆ ಬೇಡ, ಇದು ಕೇವಲ ನಕಲಿ ಮಾಹಿತಿ ನೀಡುವವರನ್ನು ತಡೆಯಲು ಮಾತ್ರ.


=> ನಿಮಗೆ ಬೇಕಾದ ಡೊಮೈನ್ ಪಡೆದ ನಂತರ ನಿಮಗೆ ಬೇಕಾದ ವೆಬ್ಸೈಟ್ ಡಿಸೈನ್ ಅನ್ನು ಆಯ್ದುಕೊಳ್ಳಿ.

=> ಈಗ ನಿಮಗೆ ಬೇಕಾದಂತೆ ನಿಮ್ಮ ವೆಬ್ಸೈಟ್ ಅನ್ನು ಸಂಪಾದಿಸಿ. ಕೊನೆಗೆ Publish ಬಟನ್ ಒತ್ತಿಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ